Radha ramana is one of the famous daily soaps of Colors kannada. The story based on the agreement marriage of radha and raman has now got various twists in it as avanairaman's sister is in hospital beds.
ಕಲರ್ಸ್ ಕನ್ನಡ ವಾಹಿನಿಯ ಫೇಮಸ್ ಧಾರಾವಾಹಿಗಳಲ್ಲಿ ರಾಧಾ ರಮಣ ಕೂಡಾ ಒಂದು . ರಾಧಾ ರಮಣ ಲವ್ ಸ್ಟೋರಿ ಮಧ್ಯೆ ಸಾಕಷ್ಟು ಟ್ವಿಸ್ಟ್ ಗಳು ನಡಿಯುತ್ತಿವೆ . ಈಗ ಸಧ್ಯಕ್ಕೆ ರಮಣ್ ತಂಗಿ ಅವನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ .